ಜೊತೆ ಜೊತೆಯಲಿ ಧಾರವಾಹಿಯಲ್ಲಿಎರಿಕಾ ಫರ್ನಾಂಡಿಸ್ ರಾಜನಂದಿನಿ ಪಾತ್ರವನ್ನು ಮಾಡುತ್ತಿದ್ದಾರೆ. ಕನ್ನಡದ ನಟಿಮಣಿಯರನ್ನು ಬಿಟ್ಟು ಬೇರೆ ಭಾಷೆಯ ನಟಿಯನ್ನು ರಾಜನಂದಿನಿ ಪಾತ್ರಕ್ಕೆ ಕರೆತಂದಿರುವ ಕಾರಣ ಪಾತ್ರದ ಕುರಿತು ಮಾಹಿತಿ ಕೇಳಿಬಂದ ತಕ್ಷಣ ಜನರು ಅಸಮಾಧಾನಗೊಂಡಿದ್ದಾರೆ.
Erika Fernandes is playing the role of Rajanandini. People have been upset as soon as they heard about the role of Rajnandini,